ಪೂರ್ವ ಲಡಾಖ್‌ನಲ್ಲಿ ಯುದ್ಧವೂ ಇಲ್ಲ, ಇತ್ತ ಶಾಂತಿಯೂ ಇಲ್ಲ ಅಹಿತಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆ ಎಸ್ ಬದೌರಿಯಾ ಹೇಳಿದ್ದಾರೆ.
#indiaChina #Ladakh #RKSBhadauria
Indian Air Force chief, Air Chief Marshal RKS Bhadauria on Tuesday described the prevailing situation along the northern border with China as “uneasy”.